ನೀವು ಏನು ತಿನ್ನಲು ಬಯಸುತ್ತೀರಿ?
Definition in English: used to know someone’s choice of food when they are hungry
Definition in Kannada: ಯಾರಾದರೂ ಹಸಿವಿನಿಂದ ಇರುವಾಗ ಆಹಾರದ ಅಥವಾ ತಿನಿಸಿನ ಆಯ್ಕೆಯನ್ನು ತಿಳಿಯುವುದು.
Example: When there were guests at my home, I asked them in Kannada “Neevu enu thinnalu bayasutteeri?”