Nephew ನ ಕನ್ನಡ ಅರ್ಥ
Nephew = ಸೋದರಳಿಯ
Nephew in Kannada: ನೆಫ್ಯು
Plural: Nephews( ನೆಫ್ಯುಸ್ )
Definition in English: a son of one’s brother or sister, or of one’s brother-in-law or sister-in-law.
Definition in Kannada: ಅಕ್ಕನ / ತಂಗಿಯ ಮಗ, ಅಣ್ಣನ / ತಮ್ಮನ ಮಗ.
- Ravi was always talking about his nephew
- He is my Nephew
Examples in Kannada:
- ರವಿ ಯಾವಾಗಲೂ ಅವನ ಅಕ್ಕನ/ಅಣ್ಣನ ಮಗನ ಬಗ್ಗೆ ಹೇಳುತ್ತಿದ್ದ.
Synonyms of Nephew
Synonyms in Kannada |
ಅಕ್ಕನ / ತಂಗಿಯ ಮಗ, ಅಣ್ಣನ / ತಮ್ಮನ ಮಗ. |
Synonyms in English |
brother’s son , sisters son |
Antonyms in Kannada |
ಅಕ್ಕನ / ತಂಗಿಯ ಮಗಳು. |
Antonyms in English |
niece |