ನನಗೆ ಅರ್ಥವಾಗುತ್ತದೆ

Definition in Englishused to know the meaning of something, or to know how a person feels and why the person behaves in a particular way

Definition in Kannadaಯಾವುದೋ ವಿಷಯ ಅರ್ಥವಾಗಿದೆ ಎಂದು ಅಥವಾ ಒಬ್ಬರಿಗೆ ಹೇಗೆ ಅನಿಸುತ್ತಿದೆ ಎಂದು ಅಥವಾ ಒಬ್ಬ ವ್ಯಕ್ತಿಯು ಯಾಕೆ ಹಾಗೆ ವರ್ತಿಸುತ್ತಿದ್ದಾನೆ ಎಂದು ತಿಳಿದಿದೆ ಎಂಬುದನ್ನು ಹೇಳಲು ಬಳಸಲಾಗುತ್ತದೆ

Example: I told my friend the reason why I cannot attend her party she said in kannada “Nanage arthavaguttade” 

I understand
english banner