Books to learn English

We have selected 10 books to learn English from Kannada for you. These books will not only teach English in plain language, but also from simple topics to tough things.

ನಾವು ನಿಮಗಾಗಿ 10 ಅತ್ಯುತ್ತಮ ಇಂತಹ ಪುಸ್ತಕಗಳನ್ನು ಆಯ್ಕೆ ಮಾಡಿದ್ದೇವೆ, ಯಾವುದರಿಂದ ಇಂಗ್ಲೀಷ್ ಕಲಿಕೆ ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಈ ಪುಸ್ತಕಗಳು ಸರಳ ಭಾಷೆಯಲ್ಲಿ ಇಂಗ್ಲಿಷ್ ಕಲಿಸುವುದಲ್ಲದೆ, ಸರಳ ವಿಷಯಗಳಿಂದ ಶುರುವಾಗಿ ಕಠಿಣ ವಿಷಯಗಳತ್ತ ಸಾಗುತ್ತವೆ.

ಇವುಗಳಲ್ಲಿ ಕೆಲವು ಪುಸ್ತಕಗಳಲ್ಲಿ ಆಡಿಯೋಗಳಿವೆ ಹಾಗೂ ಕೆಲವು ಪುಸ್ತಕಗಳಲ್ಲಿ ಪ್ರಶ್ನೆ- ಉತ್ತರಗಳಿವೆ. ನಿಮಗೆ ಈ ಪುಸ್ತಕಗಳು ಇಷ್ಟವಾಗುತ್ತವೆ ಹಾಗೂ ನೀವು ಇವುಗಳಿಂದ ಕಲಿಯುತ್ತೀರಿ  ಎಂದು ಆಶಿಸುತ್ತೇವೆ.

1. Learn English In 30 days through Kannada

“ಮೂವತ್ತು ದಿನಗಳಲ್ಲಿ ಇಂಗ್ಲೀಷ್ ಕಲಿಯಿರಿ” ಈ ಪುಸ್ತಕ, ಕನ್ನಡದಿಂದ ಇಂಗ್ಲೀಷ್ ಕಲಿಯಲು ಒಂದು ಕಾಂಪ್ಯಾಕ್ಟ್ ಮಾರ್ಗದರ್ಶಿಯಾಗಿದೆ . ಪುಸ್ತಕ ಸ್ಪಷ್ಟವಾಗಿ ಅಗತ್ಯವಿರುವ ಅಧ್ಯಾಯಗಳಾಗಿ ವಿಭಜನೆಯಾಗಿದ್ದು ಅದು ಇಂಗ್ಲೀಷ್ ಭಾಷೆಯನ್ನು ಮಾತನಾಡುವವರಿಗೆ ಪರಿಣಾಮಕಾರಿಯಾಗಿ ಇಂಗ್ಲೀಷ್ ಕಲಿಸಲು ಸಾಧ್ಯವಾಗುತ್ತದೆ. ಮೂಲಭೂತ ಮತ್ತು ಉಲ್ಲೇಖ ಕೈಪಿಡಿಗಳ ಶಿಕ್ಷಕವಾಗಿ ನಟಿಸಿ, ಈ ಪುಸ್ತಕವು ಕನ್ನಡ ಪದವಿಯೊಂದಿಗೆ ಪರಿಣತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.

ಭಾರತ ಒಂದು ವಿಭಿನ್ನ ಜಾತಿ ಮತ್ತು ಭಾಷೆಗಳ ದೇಶ. ಯಾವುದೇ ಒಂದು ಸಾಮಾನ್ಯ ಭಾಷೆ ಇರದ ಕಾರಣ, ಇಂಗ್ಲೀಷ್, ಎಲ್ಲ ಪ್ರಾಂತಗಳ ಭಾಷಿಗರನ್ನು ಒಂದು ಗೂಡಿಸುವ ಬೆನ್ನೆಲುಬು ಆಗಿದೆ. ಅಂತಹ ಭಾಷೆ ಇಂಗ್ಲೀಷ್ ಅನ್ನು ಕಲಿಯಲು ಸಹಾಯ ಮಾಡುವ ಪುಸ್ತಕ ಇದಾಗಿದೆ. ಯಾರಿಗೆ ಇಂಗ್ಲೀಷ್  ಭಾಷೆಯ ಸಾರ ಕಲಿಯಬೇಕೋ ಅವರಿಗಾಗಿ, ಮೂವತ್ತು ದಿನಗಳಲ್ಲಿ ಇಂಗ್ಲೀಷ್ ಕಲಿಯಲು ಸಾಧ್ಯವಾಗುವಂತೆ ಇದರ ಪಾಠಗಳನ್ನು ರಚಿಸಲಾಗಿದೆ. ಈ ಪುಸ್ತಕವನ್ನು ಅಪಾರ ಮಾಹಿತಿಯುಳ್ಳ ಬೇರೆ ಬೇರೆ ಪಾಠಗಳಲ್ಲಿ ವಿಭಜಿಸಲಾಗಿದೆ.

Categories: English learning books, Best English learning books, best book to learn English from Kannada, Learn English through Kannada books

    ಬಿ .ರ್ . ಕಿಶೋರ್

(ಲೇಖಕರು)

2. English Speaking Course (Kannada)

ಇದು ಇಂಗ್ಲೀಷ್ ಕಲಿಯಲು ಒಂದು ಸರಳ ಮತ್ತು ಉಪಯುಕ್ತ ಪುಸ್ತಕವಾಗಿದೆ.ಈ ಪುಸ್ತಕ ಆರಂಭಿಕರಿಗೆ ಇಂಗ್ಲೀಷ್ ಕಲಿಯಲು ತುಂಬ ಸುಲಭ ಹಾಗೂ ಒಳ್ಳೆಯದಾಗಿದೆ.ಈ ಪುಸ್ತಕದಲ್ಲಿ ಇಂಗ್ಲೀಷ್ ಕಲಿಯಲು ತುಂಬ ಒಳ್ಳೆಯ ಮಾಹಿತಿ ಇದೆ. ಯಾರಾದರೂ ಕೂಡ ಈ ಪುಸ್ತಕದ ಸಹಾಯದಿಂದ ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಕಲಿತು ಮಾತನಾಡಬಹುದು.

Categories: spoken English book, English speaking books, best spoken English book, spoken English books, English speaking  through Kannada course book, Books to learn English from Kannada

    ಗುಪ್ತಾ  (ಲೇಖಕರು ),ಆರ್.ಕೆ.(ಲೇಖಕರು )

3.English-English-Kannada Dictionary

ಈ ನಿಘಂಟು ಕನ್ನಡದಿಂದ ಇಂಗ್ಲೀಷ್ ಶಬ್ದಗಳನ್ನು ಕಲಿಯಲು ಉಪಯುಕ್ತವಾಗಿದೆ. ಇದು ಮಕ್ಕಳಿಗೆ ಕಲಿಯಲು ತುಂಬ ಸರಳ ಹಾಗೂ ಉಪಯುಕ್ತವಾಗಿದೆ.ಇದನ್ನು ಎಲ್ಲ ವಯಸ್ಸಿನವರು ತಿಳಿದುಕೊಳ್ಳಲು ಸುಲಭವಾಗಿದೆ.

Categories: Best English-Kannada dictionaries, English Vocabulary book, English-Kannada dictionaries, Best books for English Kannada word meanings, English Kannada Dictionaries, Books to learn English from Kannada

    ಔಗಾರ್ಡೆ ಬಾಲಸುಬ್ರಹ್ಮಣ್ಯ

4. High School English Grammar And Composition

“ರೆನ್ ಆಂಡ್  ಮಾರ್ಟಿನ್  ಹೈ  ಸ್ಕೂಲ್  ಇಂಗ್ಲೀಷ್  ಗ್ರಾಮರ್  & ಕಂಪೋಸಿಷನ್ ” ಇದು ಒಂದು ತುಂಬ ಪ್ರಸಿದ್ಧ ಹಾಗೂ ಅಪಾರವಾಗಿ ಬಳಸುವ ಉಲ್ಲೇಖ ಪುಸ್ತಕಗಳಲ್ಲಿ ಒಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಕೇವಲ ಭಾಷೆಯನ್ನು ಉಪಯೋಗಿಸಲು ಸಹಾಯ ಮಾಡುವುದಲ್ಲದೆ, ಅವರಿಗೆ ಭಾಷೆಯ ಬಗ್ಗೆ ಒಳ್ಳೆ ಮಾಹಿತಿಯನ್ನು ಕೂಡ ನೀಡುತ್ತದೆ. ಈ ಪುಸ್ತಕ ತುಂಬ ಮಾರ್ಗದರ್ಶನ  ಹಾಗೂ ಅಭ್ಯಾಸ ಕೊಟ್ಟು ವಿದ್ಯಾರ್ಥಿಗಳಿಗೆ ವಾಕ್ಯ ರಚನೆ, ಸರಿಯಾದ ಬಳಕೆ,  ಕಾಂಪ್ರಹೆನ್ಷನ್, ನಿಬಂಧ ರಚನೆ ಇತರ ಕ್ಷೇತ್ರಗಳಲ್ಲಿ ಕೂಡ ಸಹಾಯ ಮಾಡುತ್ತದೆ. ಇದು ಹೆಚ್ಚು ಬಳಕೆದಾರ ಸ್ನೇಹಿ ಹಾಗೂ ಆಕರ್ಷಕವಾಗಿದೆ.  ಇದರ ಬಹು ಬಣ್ಣ ಪ್ರತಿ ಈಗ ಒಂದು ದೊಡ್ಡ ಸ್ವರೂಪದಲ್ಲಿ ಲಭ್ಯವಿದೆ. ಇದು ಹೆಚ್ಚು ಆಕರ್ಷಕವಾಗಿದೆ ಹಾಗೂ  ಮಕ್ಕಳ ಸ್ನೇಹಿ ನಿದರ್ಶನಗಳನ್ನು ಹೊಂದಿದೆ. ಇದರ ಸ್ವಯಂ- ಅಭ್ಯಾಸ ಪ್ರತಿ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದರ ಸ್ವಯಂ- ಅಭ್ಯಾಸ ಪ್ರತಿಯನ್ನು ಬಹು ಬಣ್ಣ ಹಾಗೂ ನಿಯಮಿತ ಪ್ರತಿಗಳ ಜೊತೆ ಬಳಸಬಹುದು. ಇದರ ಕೀ ಅನ್ನು ಬಳಕೆದಾರರ ಉಪಯೋಗಕ್ಕಾಗಿ ಒಂದು ವಿಶ್ವಾಸಾರ್ಹ ಹಾಗೂ ಪ್ರಾಕ್ಟಿಕಲ್ ಸಾಧನ ಜೊತೆ ಸರಿ ಉತ್ತರಗಳ ಜೊತೆ ಕೊಡಲಾಗಿದೆ.

Categories: best English grammar book, best book for English grammar, best English grammar book in India, English composition book, Books for learning English composition and grammar

    ಡಿ.ವಿ. ಪ್ರಸಾದ ,

ರಾವ್  ಏನ್(ಲೇಖಕರು),

ಏನ್ .ಡಿ .ವಿ . ಪ್ರಸಾದ

ರಾವ್(ಸಂಪಾದಕರು)

5. Let Us Begin To Learn English Grammar (Kannada)

ಈ ಪುಸ್ತಕದಲ್ಲಿ ಇಂಗ್ಲೀಷ್ ವ್ಯಾಕರಣವನ್ನು ಸುಲಭ ರೂಪದಲ್ಲಿ ಕಲಿಯಲು ಸಹಾಯವಾಗುವಂತಹ ಪಾಠಗಳಿವೆ. ಈ ಪುಸ್ತಕದಿಂದ ನೀವು ಇಂಗ್ಲೀಷ್ ವ್ಯಾಕರಣದಲ್ಲಿ ಹೆಚ್ಚು ಆಸಕ್ತಿಯನ್ನು ಪಡೆದು ಇಂಗ್ಲೀಷ್ ಭಾಷೆಯ ಪ್ರಯೋಗದಲ್ಲಿ ಹೆಚ್ಚು ಪ್ರಗತಿಯನ್ನು ಪಡೆಯಬಹುದು.

Categories : Best English grammar book, best book for English grammar in Kannada, best English grammar book through Kannada in India, best English grammar book for beginners, best book to learn English grammar through Kannada, Books to learn English from Kannada

  ಆ . ರಾಮಚಂದ್ರ  ಭಟ್

6. NAGU NAGUTHA ENGLISH GRAMMAR KALIYIRI

ಇದು ಇಂಗ್ಲೀಷ್ ಕಲಿಯಲು ಬಯಸುವ ಎಲ್ಲರಿಗೂ ತುಂಬ ಒಳ್ಳೆಯ ಪುಸ್ತಕವಾಗಿದೆ. ಇದರಲ್ಲಿ ೭೭ ಇಂಗ್ಲೀಷ್ ವ್ಯಾಕರಣ ಪಾಠಗಳಿವೆ. ಇಂಗ್ಲೀಷ್ ಕಲಿಯುವುದನ್ನು ಇನ್ನೂ ಹೆಚ್ಚು ಆಕರ್ಷಕಗೊಳಿಸಲು ವಿಸ್ಮಯ ಚಮತ್ಕಾರಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ಇಂಗ್ಲೀಷ್ ಮಾತನಾಡುವುದರ ಜೊತೆ ನಗೆ ಪಟಾಕಿಗಳನ್ನು ಕೂಡ ಕೊಡಲಾಗಿದೆ.

Categories : best English grammar book, best book for English grammar, best English grammar book in India, best English grammar book for beginners, best book to learn English grammar, Books to learn English from Kannada

  ಪಿ . ಸುರೇಶ  ಕುಮಾರ್

7. ENGLISH GRAMMAR COMPOSITION AND SPEAKING: English-Kannada

ಪ್ರೊಫ್ . ಎಸ .ಬಿ .ನಾಗರಾಜ್ ಅವರ ಒಂದು ತುಂಬ ಉಪಯುಕ್ತ ಹಾಗೂ ತುಂಬ ಹೆಚ್ಚು ಬಳಕೆಯಲ್ಲಿರುವ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಇಂಗ್ಲೀಷ್ ವ್ಯಾಕರಣ, ನಿಬಂಧ ಲೇಖನ ಹಾಗೂ ಇಂಗ್ಲೀಷ್ ಮಾತನಾಡುವ ಪಠ್ಯಕ್ರಮದ ಜೊತೆ ಅಪಾರವಾದ ಶಬ್ದ ಕೋಶ ಕೂಡ ಇದೆ. ಇದು ಈ ಪುಸ್ತಕದ ಪರಿಷ್ಕರಿಸಿದ ಹಾಗೂ ವಿಸ್ತರಿಸಿದ ಪ್ರತಿಯಾಗಿದೆ.

Categories: Spoken English book, English speaking books, best spoken English book, best book for English grammar, best English grammar book in India, Best book for English Grammar, Composition and speaking

  ಪ್ರೊಫ್ . ಎಸ .ಬಿ .

ನಾಗರಾಜ್

8. STANDARD VYAKARANA KANNADA-ENGLISH

ಈ ಪುಸ್ತಕ ಒಂದು ಪ್ರಮಾಣಿತ ಕನ್ನಡದಿಂದ ಇಂಗ್ಲೀಷ್ ವ್ಯಾಕರಣದ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ ಇಂಗ್ಲೀಷ್ ಕಲಿಯಲು ಬೇಕಾಗುವ ವ್ಯಾಕರಣ ಪಾಠಗಳಿವೆ. ಇದರಲ್ಲಿ ನಮಗೆ ನಿತ್ಯ ಉಪಯೋಗಿಸುವ  ವಾಕ್ಯ ರಚನೆಗೆ ಉಪಯೋಗವಾಗುವ ಪಾಠಗಳಿವೆ.

Categories: English- Kannada learning books, best book to learn English, books to improve English, Best book to improve English through Kannada, Books to learn English from Kannada

  ಎಚ್ . ಎಸ್ .ಕೆ .

ವಿಶ್ವೇಶ್ವರಯ್ಯ

9. Competitive English Grammar with Kannada Explanation

ಈ ಪುಸ್ತಕವು ಒಂದು ಸ್ಪರ್ಧಾತ್ಮಕ ರೂಪದಲ್ಲಿ ಇಂಗ್ಲೀಷ್ ವ್ಯಾಕರಣ ಕಲಿಯಲು ಸಹಾಯ ಮಾಡುವ ಪುಸ್ತಕವಾಗಿದೆ. ಇದರಲ್ಲಿ ಇಂಗ್ಲೀಷ್ ವ್ಯಾಕರಣವು ಕನ್ನಡ ವಿವರದೊಂದಿಗೆ ತಿಳಿಸಲಾಗಿದೆ. ಇದು ಈ ಪುಸ್ತಕದ ಮೂರನೇ ಆವೃತ್ತಿಯಾಗಿದೆ. ಈ ಪುಸ್ತಕ ಒಂದು ಆಕರ್ಷಕ ಮುಖಪ್ರತಿಯನ್ನು ಹೊಂದಿದ್ದು ಓದುಗರಿಗೆ ಉತ್ಸಾಹ ತರುವ ಪುಸ್ತಕವಾಗಿದೆ .

Categories : Best English grammar book, best book for English grammar with Kannada explanations, best English grammar book with Kannada explanations in India, best book to learn English grammar

ಚಾಣಕ್ಯ  ಕರಿಯರ್

ಅಕಾಡೆಮಿ

10. BILINGUAL ENGLISH-KANNADA GRAMMAR (Kannada)

ಇದು ಆಕ್ಸ್ಫರ್ಡ್ ಪ್ರಕಾಶನದ ಇಂಗ್ಲೀಷ್ ವ್ಯಾಕರಣ ಕಲಿಯುವ ಒಂದು ಉಪಯುಕ್ತ ಸಾಧನವಾಗಿದೆ. ಇದರಲ್ಲಿ ಸರಳ ಭಾಷೆಯಲ್ಲಿ ಇಂಗ್ಲೀಷ್ ವ್ಯಾಕರಣ ಪಾಠಗಳಿವೆ. ಇದು ಒಂದು ದ್ವಿಭಾಷಾ ಪುಸ್ತಕವಾಗಿದ್ದು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳ ವ್ಯಾಕರಣ ಕಲಿಯಲು ಸಹಾಯ ಮಾಡುತ್ತದೆ. ಈ ಪುಸ್ತಕ ಒಂದು ಆಕರ್ಷಕ ಮುಖಪ್ರತಿಯನ್ನು ಹೊಂದಿದ್ದು ಓದುಗರಿಗೆ ಉತ್ಸಾಹ ತರುವ ಪುಸ್ತಕವಾಗಿದೆ .

Categories: best English-Kannada grammar book, best English-Kannada grammar book in India, best book for English-Kannada grammar, English- Kannada grammar best book for learning, Books to learn English from Kannada

ರಾಜೀವನ  ಕರಾಳ್

You can use our free English learning app which helps you to come across a lot of English grammar lessons, phrases, examples and practices helping you to improve your English basics.