Introvert ನ ಕನ್ನಡ ಅರ್ಥ
Introvert= ಅಂತರ್ಮುಖಿ
Introvert in Kannada: ಇಂಟ್ರೋವರ್ಟ್
Plural: Introverts ( ಇಂಟ್ರೋವರ್ಟ್ಸ್ )
Definition in English: a person who tends to shrink from social contacts and to become preoccupied with their own thoughts.
Definition in Kannada: ಜನರೊಡನೆ ಬೆರೆಯದೆ ಏಕಾಂಗಿಯಾಗಿರುವುದು.
Examples in English:
- Since I am an introvert I rarely go to parties.
- Sunil is an introvert whose only hobby is reading.
- ನಾನು ಅಂತರ್ಮುಖಿ ಆಗಿರುವುದರಿಂದ ಪ್ರವಾಸಕ್ಕೆ ಕಡಿಮೆ ಹೋಗುವುದು.
- ಸುನಿಲ್ ಅಂತರ್ಮುಖಿ ಅವನ ಹವ್ಯಾಸ ಓದುವುದು.
Synonyms in Kannada |
ಏಕಾಂತ ಪ್ರಿಯ, ವಿನೀತ. |
Synonyms in English |
loner, reserved, |
Antonyms in Kannada |
ಬಾಹ್ಯಪ್ರವೃತ್ತ, |
Antonyms in English |
extrovert, friendly, social |